ಪರಿಣಿತರಂತೆ Snap ಮಾಡಲು ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳು

ಆರಂಭಿಸಿ

ನೀವು ಈಗಷ್ಟೇ ಆರಂಭಿಸುತ್ತಿದ್ದೀರಾ ಅಥವಾ ನಿಮ್ಮ Snap ಗಳನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿದ್ದೀರಾ? ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನಾವು ಹೊಂದಿದ್ದೇವೆ.

ಕ್ರಿಯೇಟಿವ್ ಆಗಿರಿ

ಫಿಲ್ಟರ್‌ಗಳು, ಲೆನ್ಸ್‌ಗಳು ಮತ್ತು ಧ್ವನಿಗಳಂಥ ಅಂತರ್ನಿರ್ಮಿತ ಟೂಲ್‌ಗಳೊಂದಿಗೆ ನಿಮ್ಮನ್ನು ಅಭಿವ್ಯಕ್ತಪಡಿಸಿ!

ಸ್ಪಾಟ್‌ಲೈಟ್‌ನಲ್ಲಿ ಮಿಂಚಿ

ಜಗತ್ತಿನೊಂದಿಗೆ ನಿಮ್ಮ ಅತ್ಯುತ್ತಮ Snap ಗಳನ್ನು ಹಂಚಿಕೊಳ್ಳಿ

ರಿವಾರ್ಡ್‌ ಪಡೆಯಿರಿ

ಅದ್ಭುತ ಕಂಟೆಂಟ್ ಸೃಷ್ಟಿಸಿದ್ದಕ್ಕಾಗಿ ರಿವಾರ್ಡ್ ಪಡೆಯಿರಿ

ಒಂದು ಯೋಜನೆ ಮಾಡಿ

Yum!

ಕಂಟೆಂಟ್ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಿ

ಒಂದು ಯೋಜನೆ ಸಿದ್ಧಪಡಿಸಿ ಮತ್ತು ನಿಮ್ಮ ವೀಡಿಯೊಗಳನ್ನು ಸುಧಾರಿಸಿ.

ಸಂಖ್ಯೆಗಳನ್ನು ವಿಶ್ಲೇಷಿಸಿ

ಯಾವ ವೀಡಿಯೊಗಳು ಅತ್ಯುತ್ತಮ ಕಾರ್ಯಕ್ಷಮತೆ ತೋರಿಸಿವೆ ಎನ್ನುವುದನ್ನು ನೋಡಲು ನಿಮ್ಮ ಕಂಟೆಂಟ್‌ಗಳ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಿ

ನಿಮ್ಮ ಪ್ರೇಕ್ಷಕರ ಕುರಿತು ತಿಳಿದುಕೊಳ್ಳಿ

ಯಾರು ನಿಮ್ಮ ವೀಡಿಯೊಗಳನ್ನು ನೋಡುತ್ತಿದ್ದಾರೆ ಎಂದು ತಿಳಿದುಕೊಳ್ಳಿ, ಇದರಿಂದಾಗಿ ನೀವು ಕ್ರಿಯೇಟರ್ ಆಗಿ ಬೆಳೆಯಬಹುದು.

Snap ಏಕೆ?

375 ಮಿಲಿಯನ್

ದೈನಂದಿನ ಸಕ್ರಿಯ ಬಳಕೆದಾರರು (DAU ಗಳು) Snapchat ಅನ್ನು ಪ್ರತಿದಿನ ಸರಾಸರಿಯಾಗಿ ಬಳಸುತ್ತಾರೆ. ¹

600 ಕೋಟಿಗಿಂತಲೂ ಹೆಚ್ಚು

AR ಲೆನ್ಸ್ ಸರಾಸರಿ ದಿನಕ್ಕೆ ಪ್ಲೇ ಆಗುತ್ತದೆ. ¹

25 ಕೋಟಿಗಿಂತಲೂ ಹೆಚ್ಚು

DAU ಗಳು ಪ್ರತಿದಿನ ಸರಾಸರಿಯಾಗಿ ವರ್ಧಿತ ವಾಸ್ತವದೊಂದಿಗೆ ತೊಡಗಿಸಿಕೊಳ್ಳುತ್ತವೆ. ²

2,50,000 ಕ್ಕಿಂತ ಹೆಚ್ಚು

Lens ರಚನೆಕಾರರು Lens Studio ಬಳಸಿದ್ದಾರೆ. ²

25 ಲಕ್ಷಗಿಂತ ಹೆಚ್ಚು

ನಮ್ಮ ಸಮುದಾಯದಿಂದ ತಯಾರಾದ ಲೆನ್ಸ್‌ಗಳು. ²

20 ಕ್ಕಿಂತ ಹೆಚ್ಚು ದೇಶಗಳಲ್ಲಿ

13-34 ವಯಸ್ಸಿನ 75% ಕ್ಕಿಂತ ಹೆಚ್ಚು ಜನರು Snapchat ಅನ್ನು ಬಳಸುತ್ತಾರೆ. ¹
1 Snap Inc. ಆಂತರಿಕ ಡೇಟಾ Q4 2022. SEC ನೊಂದಿಗೆ Snap Inc. ಸಾರ್ವಜನಿಕ ಫೈಲಿಂಗ್‌ಗಳನ್ನು ನೋಡಿ.

2 ಡಿಸೆಂಬರ್ 31, 2021 ರ ಪ್ರಕಾರ Snap Inc. ಆಂತರಿಕ ಡೇಟಾ.