ಸೃಷ್ಟಿಸುವುದನ್ನು ಆರಂಭಿಸಿ
ಸ್ಪಾಟ್‌ಲೈಟ್‌ಗೆ ಪೋಸ್ಟ್ ಮಾಡಿ
ಸ್ಫೂರ್ತಿ ಪಡೆಯಿರಿ ಮತ್ತು ನಿಮ್ಮ ಸೃಜನಶೀಲತೆಯನ್ನು ಹಂಚಿಕೊಳ್ಳಿ!
ನಿಮ್ಮ Snapchat ಅಕೌಂಟ್‌ಗೆ ಲಾಗ್ ಇನ್ ಮಾಡಿ.
ಅಪ್‌ಲೋಡ್ ಪ್ರದೇಶಕ್ಕೆ ನಿಮ್ಮ ವೀಡಿಯೊವನ್ನು ಎಳೆದು ಹಾಕಿ ಅಥವಾ 'ವೀಡಿಯೊ ಆಯ್ಕೆ ಮಾಡಿ' ಅನ್ನು ಆರಿಸಿ
'ಸ್ಪಾಟ್‌ಲೈಟ್‌ಗೆ ಪೋಸ್ಟ್ ಮಾಡಿ' ಅನ್ನು ಆಯ್ಕೆ ಮಾಡಿ
ನಿಮ್ಮ ವೀಡಿಯೊ: mp4 ವೀಡಿಯೊ, 5-60 ಸೆಕೆಂಡ್‌ಗಳು, 576x1024 ಕನಿಷ್ಟ ರೆಸಲ್ಯೂಷನ್

ಪ್ರದರ್ಶನಗಳು
ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳು, ಮಾಧ್ಯಮ ಕಂಪನಿಗಳು, ಕ್ರಿಯೇಟರ್‌ಗಳು ಮತ್ತು ಕ್ರೀಡಾ ತಂಡಗಳು — ಸೇರಿದಂತೆ ಪ್ರದರ್ಶನಗಳನ್ನು ಆಯ್ದ ಕಮ್ಯುನಿಟಿ ಪಾಲುದಾರರು ಸೃಷ್ಟಿಸುತ್ತಾರೆ — ಮತ್ತು Discover ಫೀಡ್‌ನೊಳಗೆ ವಿತರಣೆ ಮಾಡಲಾಗುತ್ತದೆ.
523
ಕಡಿಮೆ ಪ್ರತಿನಿಧಿತ್ವ ಹೊಂದಿರುವ ಸಮುದಾಯಗಳಿಂದ ವಿಷಯ ಕಂಪನಿಗಳು ಮತ್ತು ಕ್ರಿಯೇಟರ್‌ಗಳು ಯಶಸ್ವಿಯಾಗಲು ಅವರಿಗೆ ಬೇಕಿರುವ ಬೆಂಬಲವನ್ನು ಪಡೆದುಕೊಳ್ಳಲು ನಾವು ಸಹಾಯ ಮಾಡುತ್ತಿದ್ದೇವೆ.