ಸ್ಪೂರ್ತಿ ನೀಡಿ. ಮಾಹಿತಿ ನೀಡಿ. ಮನರಂಜಿಸಿ.
ಸ್ಪೂರ್ತಿ ನೀಡಿ. ಮಾಹಿತಿ ನೀಡಿ. ಮನರಂಜಿಸಿ.
ಶೋಗಳು ಎಂದರೇನು?
ಶೋಗಳು ಎಂದರೇನು?
Snapchat ನ Discover ಫೀಡ್‌ನಲ್ಲಿ ಕೋಟ್ಯಂತರ ಜನರು ಸೂಕ್ತ, ಸ್ಫೂರ್ತಿದಾಯಕ, ಮನರಂಜನಾತ್ಮಕ ಮತ್ತು ಮಾಹಿತಿಯುಕ್ತ ಕಂಟೆಂಟ್ ಅನ್ನು ಪ್ರತಿ ತಿಂಗಳು ಕಂಡುಕೊಳ್ಳುತ್ತಾರೆ.ಪ್ರದರ್ಶನಗಳನ್ನು Discover ಫೀಡ್‌ನೊಳಗೆ ವಿತರಣೆ ಮಾಡಲಾಗುತ್ತದೆ ಮತ್ತು ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳಿಂದ, ಮಾಧ್ಯಮ ಕಂಪನಿಗಳಿಂದ, ನಿರ್ಮಿಸುವವರಿಂದ, ಕ್ರೀಡಾ ತಂಡಗಳಿಂದ, ಮತ್ತಿತರಿಂದ ಸೇರಿದಂತೆ ಜಾಗತಿಕ ಪಾಲುದಾರರು ಆಯ್ದ ಸಮುದಾಯದಿಂದ ರಚಿಸಲ್ಪಟ್ಟಿರುತ್ತವೆ.
Snapchat ನ Discover ಫೀಡ್‌ನಲ್ಲಿ ಕೋಟ್ಯಂತರ ಜನರು ಸೂಕ್ತ, ಸ್ಫೂರ್ತಿದಾಯಕ, ಮನರಂಜನಾತ್ಮಕ ಮತ್ತು ಮಾಹಿತಿಯುಕ್ತ ಕಂಟೆಂಟ್ ಅನ್ನು ಪ್ರತಿ ತಿಂಗಳು ಕಂಡುಕೊಳ್ಳುತ್ತಾರೆ.
ಪ್ರದರ್ಶನಗಳನ್ನು Discover ಫೀಡ್‌ನೊಳಗೆ ವಿತರಣೆ ಮಾಡಲಾಗುತ್ತದೆ ಮತ್ತು ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳಿಂದ, ಮಾಧ್ಯಮ ಕಂಪನಿಗಳಿಂದ, ನಿರ್ಮಿಸುವವರಿಂದ, ಕ್ರೀಡಾ ತಂಡಗಳಿಂದ, ಮತ್ತಿತರಿಂದ ಸೇರಿದಂತೆ ಜಾಗತಿಕ ಪಾಲುದಾರರು ಆಯ್ದ ಸಮುದಾಯದಿಂದ ರಚಿಸಲ್ಪಟ್ಟಿರುತ್ತವೆ.
ವಿಶಿಷ್ಟ ಪ್ರೇಕ್ಷಕರೊಂದಿಗೆ ತೊಡಗಿಕೊಳ್ಳಿ
ವಿಶಿಷ್ಟ ಪ್ರೇಕ್ಷಕರೊಂದಿಗೆ ತೊಡಗಿಕೊಳ್ಳಿ
Snapchat ಯುವ, ಕಾರ್ಯನಿರತ, ಮೊಬೈಲ್ ಗೆ ಹೆಚ್ಚು ಆದ್ಯತೆ ಕೊಡುವ ಪೀಳಿಗೆಗೆ ಅವರು ಜೀವನದ ಪ್ರಮುಖ ಕ್ಷಣಗಳನ್ನು ಪ್ರಾರಂಭಿಸುವ ಸಂಧರ್ಭಗಳಲ್ಲಿ ಪ್ರತ್ಯೇಕ ಅನುಭವವನ್ನು ಕಲ್ಪಿಸುತ್ತದೆ. Snapchat ತಲ್ಲೀನಗೊಳಿಸುವ ಮತ್ತು ಅದರಲ್ಲಿ ತೊಡಗಿಸಿಕೊಳ್ಳುವ ಅನುಭವಗಳನ್ನು ಒದಗಿಸುತ್ತದೆ, ಇದು ಹೊಸ ಪ್ರೇಕ್ಷಕರೊಂದಿಗೆ ಶಾಶ್ವತವಾದ ಪ್ರಭಾವ ಬೀರಲು ಬಯಸುವ ಕಂಟೆಂಟ್ ಪಾಲುದಾರರಿಗೆ ಪರಿಣಾಮಕಾರಿಯಾಗಿದೆ.
ಹಣಗಳಿಸಬಹುದಾದ ಕಂಟೆಂಟ್
ಹಣಗಳಿಸಬಹುದಾದ ಕಂಟೆಂಟ್
ಕಂಟೆಂಟ್ ಪಾಲುದಾರರು ತಮ್ಮ ಪ್ರದರ್ಶನಗಳಿಂದ Discover ನಲ್ಲಿ ಹಣಗಳಿಗಳಿಸುವ ಅವಕಾಶವನ್ನು ಹೊಂದಿದ್ದಾರೆ. ನಿಮ್ಮ ಪ್ರದರ್ಶನಗಳಲ್ಲಿ ನಾವು ವಿವಿಧ ರೂಪಗಳ ಜಾಹೀರಾತುಗಳನ್ನು ಚಲಾಯಿಸುವುದರೊಂದಿಗೆ ಆದಾಯವನ್ನು ಉತ್ತಮಗೊಳಿಸುತ್ತೇವೆ.
ಸರಳ ಕಂಟೆಂಟ್ ನಿರ್ವಹಣೆ ಟೂಲ್‌ಗಳು
ಸರಳ ಕಂಟೆಂಟ್ ನಿರ್ವಹಣೆ ಟೂಲ್‌ಗಳು
ನಿಮ್ಮ ಲಂಬವಾಗಿ ಆಪ್ಟಿಮೈಸ್ ಮಾಡಿದ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಮತ್ತು ನಿರ್ವಹಿಸಲು, ಪ್ರಕಟಿಸಲು ಮತ್ತು ಜಾಗತಿಕ ಪ್ರೇಕ್ಷಕರನ್ನು ಒಗ್ಗೂಡಿಸಲು ನಮ್ಮ ಅನುಕೂಲಕರ ಡೆಸ್ಕ್‌ಟಾಪ್ ಕಂಟೆಂಟ್ ಮ್ಯಾನೇಜ್‌ಮೆಂಟ್ ಟೂಲ್ ಬಳಸಿ. ಗರಿಷ್ಠ ತೊಡಗಿಕೊಳ್ಳುವಿಕೆಗಾಗಿ ಸಂಚಿಕೆಗಳನ್ನು 3-5 ನಿಮಿಷಗಳಷ್ಟು ಇರಿಸಿ.
ಪ್ರಕ್ರಿಯೆ ಸರಳವಾಗಿದೆ
ಪ್ರಕ್ರಿಯೆ ಸರಳವಾಗಿದೆ
ಹಂತ 1
ಹಂತ 1
ನಿಮ್ಮ ಪರಿಕಲ್ಪನೆಯನ್ನು Snapchat ಕಂಟೆಂಟ್ ಪಾಲುದಾರಿಕೆಯ ತಂಡಕ್ಕೆ ಸಲ್ಲಿಸಿ
ಹಂತ 2
ಹಂತ 2
Snap ಕಂಟೆಂಟ್ ಪಾಲುದಾರ ನಿಯಮಗಳನ್ನು ಒಪ್ಪಿಕೊಳ್ಳಿ
ಹಂತ 3
ಹಂತ 3
ಒಮ್ಮೆ ಅನುಮೋದಿಸಿದ ಬಳಿಕ, Snapchat ನಲ್ಲಿ ನಿಮ್ಮ ಪ್ರದರ್ಶನವನ್ನು ಆರಂಭಿಸಿ
ಯಶಸ್ವಿ ಪ್ರದರ್ಶನವನ್ನು ಮಾಡುವುದು ಹೇಗೆ
ಯಶಸ್ವಿ ಪ್ರದರ್ಶನವನ್ನು ಮಾಡುವುದು ಹೇಗೆ
ಒಂದು ಕಥೆ ಹೇಳಿ
ಒಂದು ಕಥೆ ಹೇಳಿ
ನಿಮ್ಮ ಪ್ರದರ್ಶನಗಳಲ್ಲಿ Snapchatter ಗಳು ತಮ್ಮನ್ನೇ ಕಾಣಬೇಕು ಎಂದು ನಾವು ಬಯಸುತ್ತೇವೆ. ನಮ್ಮ ಜಾಗತಿಕ ಪ್ರೇಕ್ಷಕರ ವಿಭಿನ್ನ ಅಭಿರುಚಿಗಳಿಗೆ ಪೂರಕವಾಗಿರುವ, ವೈವಿಧ್ಯಮಯ ಪ್ರಕಾರಗಳನ್ನು ಒಳಗೊಂಡ ಕಥೆಗಳಲ್ಲಿ ನಾವು ಆಸಕ್ತರಾಗಿದ್ದೇವೆ.
Snapchat ಗಾಗಿ ಎಡಿಟ್ ಮಾಡಿ
Snapchat ಗಾಗಿ ಎಡಿಟ್ ಮಾಡಿ
Discover ನಲ್ಲಿನ ಪ್ರದರ್ಶನಗಳನ್ನು ಲಂಬವಾದ, ತಲ್ಲೀನಗೊಳಿಸುವ ಪೂರ್ಣ ಸ್ಕ್ರೀನ್ ವೀಕ್ಷಣೆಯ ಅನುಭವಕ್ಕಾಗಿ ಅತ್ಯುತ್ತಮಮಗೊಳಿಸಬೇಕು, ಚೆನ್ನಾಗಿ ಎಡಿಟ್ ಮಾಡಿರಬೇಕು, ತಕ್ಷಣವೇ ಗಮನ ಸೆಳೆಯುವಂತಿರಬೇಕು ಮತ್ತು ಮೊಬೈಲ್ ಬಗ್ಗೆ ಅರಿವು ಹೊಂದಿರುವ ವೀಕ್ಷಕರಿಗಾಗಿ ರೂಪಿಸಿರಬೇಕು.
3 ಸೆಕೆಂಡ್‌ಗಳಲ್ಲಿ ವೀಕ್ಷಕರ ಗಮನ ಸೆಳೆಯಿರಿ
3 ಸೆಕೆಂಡ್‌ಗಳಲ್ಲಿ ವೀಕ್ಷಕರ ಗಮನ ಸೆಳೆಯಿರಿ
Snapchatter ಗಳು ಕಂಟೆಂಟ್ ಮೂಲಕ ತ್ವರಿತವಾಗಿ ಸಾಗುತ್ತಾರೆ. ಅವರು ಬಯಸುವ ಆನಂದವನ್ನು ನಿಮ್ಮ ಕಂಟೆಂಟ್ ಅವರಿಗೆ ಒದಗಿಸುತ್ತದೆ ಎಂದು ಸಾಬೀತುಮಾಡಲು ನಿಮ್ಮ ಬಳಿ ಸುಮಾರು ಮೂರು ಸೆಕೆಂಡ್‌ಗಳು ಇರುತ್ತವೆ. Discover ನಲ್ಲಿ ಅತ್ಯಂತ ಯಶಸ್ವಿ ಕಂಟೆಂಟ್ ಒಂದು ಕ್ರಿಯೆಯಿಂದ ಆರಂಭವಾಗುತ್ತದೆ. ದೀರ್ಘ ಸಮಯ ನೋಡುತ್ತ ಇರಲು ವೀಕ್ಷಕರಿಗೆ ಸಾಕಷ್ಟು ಆಸಕ್ತಿಕರ ಸಂಗತಿಗಳನ್ನು ಒದಗಿಸಿ.
ನಿಮ್ಮ ವ್ಯವಹಾರವನ್ನು ಬೆಳೆಸಲು ಒಳನೋಟಗಳನ್ನು ಬಳಸಿ
ನಿಮ್ಮ ವ್ಯವಹಾರವನ್ನು ಬೆಳೆಸಲು ಒಳನೋಟಗಳನ್ನು ಬಳಸಿ
ನಿಮ್ಮ ಯಶಸ್ಸೇ ನಮ್ಮ ಯಶಸ್ಸು. ನಿಮ್ಮ ಪ್ರಯಾಣಕ್ಕೆ ನೆರವು ಪಡೆದುಕೊಳ್ಳಲು ನೀವು ಆಳವಾದ ಒಳನೋಟಗಳು, ವೇದಿಕೆ ಮಾನದಂಡಗಳು, ಆಗಾಗ ಅಪ್‌ಡೇಟ್ ಮಾಡಿದ ಅತ್ಯುತ್ತಮ ಅಭ್ಯಾಸಗಳು ಮತ್ತು ಟ್ರೆಂಡ್ ವರದಿಗಳಿಗೆ ಪ್ರವೇಶ ಹೊಂದಿರುತ್ತೀರಿ.
ಒಂದು Snapchat ಪ್ರದರ್ಶನವನ್ನು ಮಾಡುವುದು ಹೇಗೆ ಎನ್ನುವ ಕುರಿತು ಈ ಸಂಪನ್ಮೂಲಗಳನ್ನು ಪರಿಶೀಲಿಸಿ
ನಿಮ್ಮ ಪ್ರದರ್ಶನದ ಪರಿಕಲ್ಪನೆಯನ್ನು ಸಲ್ಲಿಸಿ
ನಿಮ್ಮ ಪ್ರದರ್ಶನದ ಪರಿಕಲ್ಪನೆಯನ್ನು ಸಲ್ಲಿಸಿ